ಹೇ ಬೊಗಸೆ ಕಂಗಳ ಹುಡುಗಿ
ಜಿಂಕೆಯಂತೆ ನಲಿಯುವ ಬೆಡಗಿ
ಮನ ಸೋತಿತು ನಿನ್ನಂದಕೆ
ತನು ಬಯಸಿತು ನಿನ್ನೊಲವ
ಹೇ ಬೊಗಸೆ ಕಂಗಳ ಹುಡುಗಿ
ನೀನಾಗುವೆಯ ನನ್ನ ಬಾಳ ಪಯಣದ ಸಂಗಾತಿ?
ನಿನ್ನ ಕಂಡ ಕ್ಷಣದಿಂದ ಅನುರಾಗ ಮೂಡಿತು
ಎಲ್ಲೆಲ್ಲೂ ನಿನ್ನ ಚಿತ್ರ ತೇಲಿತು
ಕುಳಿತಲ್ಲಿ ನಿಂತಲ್ಲಿ ನಿನ್ನ ನೆನಪು ಕಾಡಿತು
ಹೇಳು ಹುಡುಗಿ ಹೇಳು!
ನೀನಾಗುವೆಯ ನನ್ನ ಬಾಳ ಪಯಣದ ಸಂಗಾತಿ?
Subscribe to:
Post Comments (Atom)
5 comments:
ಕವನ ಚೆನ್ನಾಗಿದೆ ಮೇಡಂ.
ನಿರಂತರತೆ ಇರಲಿ.............
kanasu,
tumba chennagide kavana, heege bareyuttiri, baruttiruve
nimma abhipraya tilisiddakke dhanyavaadagalu.Bamakr and Gurumurthy hegde yavare.
nice poem
visit:www.madhubhat.blogspot.com
ಕವನ ಚೆನ್ನಾಗಿದ್ದರೂ ಪ್ರಾಸ ಸ್ವಲ್ಪ ಜಾಸ್ತಿಯಾಯಿತು ಎನಿಸುತ್ತದೆ.ಆದರೆ ಚೆನ್ನಾಗಿದೆ...
ಬಿಡುವಾದಾಗ ಒಮ್ಮೆ ನಮ್ಮಲ್ಲಿ ಬನ್ನಿ
www.ravindratalkies.blogspot.in
Post a Comment