Wednesday, July 2, 2008

ಸೃಷ್ಠಿ

ಬಾನಂಗಳದಲ್ಲಿ ಮಿನುಗುವ
ನಕ್ಷತ್ರಗಳ ಗುಂಪು
ಇದಕ್ಕೆ ಕಲಶವಿಟ್ಟಂತೆ
ಕಣ್ಮನ ತಣಿಸುವ
ಚಂದ್ರಮನ ತಂಪು
ಆಗಸದ ತುಂಬಾ
ಬೆಳ್ಳಿ ಮೋಡಗಳ ಚಿತ್ತಾರ
ಮುಗಿಲು ಚುಂಬಿಸುವಂತೆ
ಬೆಳೆದು ನಿಂತ ಮರ ಗಿಡಗಳ ಸಾಲು
ಮನ ಮೂಕವಾಯಿತು!
ಪ್ರಕೃತಿಯ ಈ ಸೃಷ್ಠಿ ವೈಚಿತ್ರ್ಯಕೆ!!
ಏನಿರಬಹುದು? ಈ ಸೃಷ್ಠಿಯ ಮರ್ಮ???

2 comments:

ಜಗದೀಶಶರ್ಮಾ said...

ಕವಿತೆ ಚೆನ್ನಾಗಿದೆ. ಬ್ಲಾಗ್ ಲೋಕಕ್ಕೆ ಸ್ವಾಗತ, ತಂಗಿಗೆ.

Shree said...

dhanyavaadagalu.annanige.